ಉತ್ತಮ ಸಮಾಜ ನಿರ್ಮಾಣ ಮಾಡುವುದು ಮಾಧ್ಯಮಗಳ ಗುರಿಯಾಗಬೇಕು. ಆ ನಿಟ್ಟಿನಲ್ಲಿ ಸಾಮಾಜಿಕ ಹೊಣೆಯನ್ನು ಅರಿತು ಸಮಾಜದ ಒಳಿತು ಕೆಡುಕುಗಳನ್ನು ನಿರಂತರವಾಗಿ ಪರಿಶೀಲಿಸುವಂತಾಗಬೇಕು. ಆದರೆ, ಜನರ ಜವಾಬ್ದಾರಿಗಳನ್ನು ಸಾದರಪಡಿಸದ ಮಾಧ್ಯಮಗಳು ಸರ್ಕಾರ ಮತ್ತು ಅದರ ಅಧಿಕಾರಸ್ಥ ಬಗೆಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿರುವುದು ಆರೋಗ್ಯಕರ …
Category: