ಜಿದ್ದ: ದಾರುನ್ನೂರು ದಶಮಾನೋತ್ಸವ ಸನದುದಾನ ಮಹಾ ಸಮ್ಮೇಳನದ ಪ್ರಚಾರ ಸಂಗಮ ದಾರುನ್ನೂರು ಜಿದ್ದ ಘಟಕದ ವತಿಯಿಂದ ಇತ್ತೀಚಿಗೆ ಇಲ್ಲಿನ ಬನಿ ಮಲೀಕ್ ಹಿಲ್ ಟೋಪ್ ರೆಸ್ಟೋರೆಂಟಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾರುನ್ನೂರ್ ಜಿದ್ದಾ ಘಟಕದ ಅಧ್ಯಕ್ಷ ಶರೀಫ್ ತೋಡಾರ್, …
Category: