142
ಮಂಗಳೂರು: ಸಾಮರಸ್ಯ ಮಂಗಳೂರು ವತಿಯಿಂದ ನಗರದ ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಗುರುರಾಜ್ ಭಟ್ ಅವರ ನೇತ್ವತದ ಗೋ ಶಾಲೆಯಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಸಂಚಾಲಕ ಸಮರ್ಥ್ ಭಟ್, ಕಾರ್ಯದರ್ಶಿಗಳಾದ ನೀತ್ ಶರಣ್, ರಾಜೇಶ್ ದೇವಾಡಿಗ, ಯೋಗೀಶ್ ನಾಯಕ್, ಸದಸ್ಯರಾದ ಮಮತಾ ಕುಡ್ವ, ಚಿತ್ರ ಕಿಣಿ, ಅನುಪಮಾ ಭಟ್, ಪ್ರಫುಲ್ಲಾ ಕಾಮತ್, ಹರ್ಷಾ ಬಾಳಿಗಾ, ಸಹನಾ ಪ್ರಭು, ಸೀತಾರ, ರಾಧಿಕಾ ಕಾಮತ್ ಮತ್ತಿತರು ಉಪಸ್ಥಿತರಿದ್ದರು.