Monday, December 23, 2024

ಮಂಗಳೂರು| ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರ ನೇಮಕ

by eesamachara
0 comment

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗಳಿಗೆ ಪಕ್ಷದದಿಂದ ವೀಕ್ಷಕರನ್ನು ನೇಮಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ವಿಧಾನ ಸಭಾಕ್ಷೇತ್ರದ ವೀಕ್ಷಕರು :

ಬೆಳ್ತಂಗಡಿ ಕ್ಷೇತ್ರ ಧರಣೇಂದ್ರ ಕುಮಾರ್

ಮೂಡಬಿದ್ರೆ ಕ್ಷೇತ್ರ – ವಸಂತ್ ಬೆರ್ನಾಡ್

ಮಂಗಳೂರು ನಗರ ಉತ್ತರ ಕ್ಷೇತ್ರ – ಕೆ.ಶುಭೋದಯ ಆಳ್ವ

ಮಂಗಳೂರು ನಗರ ದಕ್ಷಿಣ ಕ್ಷೇತ್ರ ಶಶಿಧರ್ ಹೆಗ್ಡೆ

ಮಂಗಳೂರು ಕ್ಷೇತ್ರ – ಮಮತಾ ಗಟ್ಟಿ

ಬಂಟ್ವಾಳ ಕ್ಷೇತ್ರ– ಪಿಯೂಸ್ ರೋಡ್ರಿಗಸ್

ಪುತ್ತೂರು ಕ್ಷೇತ್ರ – ಎಂ.ಎಸ್.ಮುಹಮ್ಮದ್

ಸುಳ್ಯ ಕ್ಷೇತ್ರ – ಜಯಪ್ರಕಾಶ್ ರೈ

ಬ್ಲಾಕ್ ಕಾಂಗ್ರೆಸ್ ವೀಕ್ಷಕರು:

ಬೆಳ್ತಂಗಡಿ ನಗರ ಬ್ಲಾಕ್– ರಜತ್ ಗೌಡ,

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ – ರವೀಂದ್ರ ಪೂಜಾರಿ

ಮೂಡಬಿದ್ರೆ ಬ್ಲಾಕ್ – ಗುರುರಾಜ್ ಪೂಜಾರಿ

ಮುಲ್ಕಿ ಬ್ಲಾಕ್ – ಸುರೇಶ್ ಕೋಟ್ಯಾನ್

ಸುರತ್ಕಲ್ ಬ್ಲಾಕ್ – ಜಯಶೀಲ ಅಡ್ಯಂತಾಯ

ಗುರುಪುರ ಬ್ಲಾಕ್ – ಮಹಾಬಲ ಮಾರ್ಲ

ಮಂಗಳೂರು ನಗರ ಬ್ಲಾಕ್ – ಟಿ.ಕೆ.ಸುಧೀರ್

ಮಂಗಳೂರು ದಕ್ಷಿಣ ಬ್ಲಾಕ್ – ಮೊಹಮ್ಮದ್ ಕುಂಜತ್ತಬೈಲ್

ಉಳ್ಳಾಲ ಬ್ಲಾಕ್ – ದೇವದಾಸ್ ಭಂಡಾರಿ

ಮುಡಿಪು ಬ್ಲಾಕ್ – ಅಭಿಷೇಕ್ ಉಳ್ಳಾಲ್

ಬಂಟ್ವಾಳ ಬ್ಲಾಕ್ – ಶುಭಾಷ್ಚಂದ್ರ ಶೆಟ್ಟಿ ಕೊಳ್ನಾಡ್

ಪಾಣೆಮಂಗಳೂರು ಬ್ಲಾಕ್ – ಸುದರ್ಶನ್ ಜೈನ್

ಪುತ್ತೂರು ಬ್ಲಾಕ್ – ಉಮನಾಥ್ ಶೆಟ್ಟಿ

ವಿಟ್ಲ ಉಪ್ಪಿನಂಗಡಿ ಬ್ಲಾಕ್ – ಭಾಸ್ಕರ್ ಗೌಡ ಕೋಡಿಂಬಾಳ

ಸುಳ್ಯ ಬ್ಲಾಕ್ – ಸರ್ವೋತ್ತಮ ಗೌಡ

ಕಡಬ ಬ್ಲಾಕ್ – ಕಿರಣ್ ಬುಡ್ಲೆಗುತ್ತು

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios