90
ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಇಂದು ರಾತ್ರಿ ಚಂದ್ರನ ದರ್ಶನವಾದ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ, ಅಲಹಾಬಾದ್, ಲಕ್ನೋ, ಪಾಟ್ನಾ, ಗುಂಟೂರು, ದಿಲ್ಲಿಯಲ್ಲಿ ಮುಸ್ಲಿಮರು ಮಂಗಳವಾರದಿಂದ ಪವಿತ್ರ ರಮಝಾನ್ ಉಪವಾಸವನ್ನು ಪ್ರಾರಂಭಿಸಲಿದ್ದಾರೆ.
ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿದೆ. ಮೊದಲ ರಮಝಾನ್ ಮಂಗಳವಾರ (12.03.2024) ಆಗಿರುತ್ತದೆ ಎಂದು ಹಲವೆಡೆ ಮುಸ್ಲಿಂ ಧಾರ್ಮಿಕ ಮುಖಂಡರು ಘೋಷಿಸಿರುವ ವರದಿಯಾಗಿದೆ.